Vichaara Chandrodaya

ವಿಚಾರ ಚಂದ್ರೋದಯ


ವಿವರಣೆ:


ಇದು ಪಂಡಿತ ಪೀತಾಂಬರಜೀಯವರ ಸ್ವತಂತ್ರ ಗ್ರಂಥ. ಇದರಲ್ಲಿ ಜೀವನಿಗೆ 16 ಕಲೆಗಳಿರುವಂತೆ ಈ ಗ್ರಂಥಕ್ಕೂ 16 ಕಲೆಗಳನ್ನೇ ಇಟ್ಟಿದ್ದಾರೆ. ಇದು ವೇದಾಂತದ ಆರಂಭದಲ್ಲಿ ತಿಳಿಯಬೇಕಾದ ಗ್ರಂಥ.
ಪುಟ: 325  ಬೆಲೆ: 250: ರೂ.ಗಳು.