ಇದು ಮೊದಲನೇ ಭಾಗ ಇದರಲ್ಲಿ ಪ್ರತ್ಯಕ್ತತ್ವ ವಿವೇಕ ಪ್ರಕರಣವನ್ನು ಹೆಚ್ಚಾಗಿ ವಿಷದಪಡಿಸಲಾಗಿದೆ. ಇದು ವಿದ್ಯಾರಣ್ಯಸ್ವಾಮಿಗಳವರ ಕೃತಿ ಅದನ್ನು ಸರಳೀಕರಿಸಿ ಈ ಗ್ರಂಥದಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಹೇಳಲಾಗಿದೆ. ಪುಟ: 236 ಬೆಲೆ: 170 ರೂ.ಗಳು
Need Book?