Kenopanishad

ಭಗವದ್ಗೀತಾ ಮಹಾತ್ಮ್ಯಮ್


ವಿವರಣೆ:


ವರಹಾ ಪುರಾಣದಲ್ಲಿ ಶ್ರೀ ಗೀತಾ ಮಹಾತ್ಮೆ ಇದೆ. ಗೀತಾ ಪಾರಾಯಣದ ನಂತರ ಗೀತಾ ಮಹಾತ್ಮೆ ಪಾರಾಯಣ ಮಾಡಲೇಬೇಕು. ಆ 23 ಶ್ಲೋಕಗಳ ವ್ಯಾಖ್ಯಾನವೇ ಈ ಗೀತಾಮಹಾತ್ಮೆ.ಇದು ಶ್ಲೋಕ ಮತ್ತು ವ್ಯಾಖ್ಯಾನದಿಂದ ಪರಿಪೂರ್ಣವಾಗಿದೆ.
ಪುಟ: 90 ಬೆಲೆ: 85 ರೂ.ಗಳು.