Srimad Bhagavadgita Pooja vidhana CD

ಶ್ರೀ ಭಗವದ್ಗೀತಾ ಪೂಜಾ ವಿಧಾನ ಸಿ.ಡಿ


ವಿವರಣೆ:


ಇದರಲ್ಲಿ ಗೀತಾ ಪಾರಾಯಣವನ್ನು ಶಾಸ್ತ್ರೋಕ್ತವಾಗಿ ಹೇಗೆ ಮಾಡಬೇಕು ಹಾಗೂ ಗೀತೆಯ ಶ್ಲೋಕಗಳನ್ನು ಹೇಗೆ ಉಚ್ಚಾರಣೆ ಮಾಡಬೇಕು ಎಂಬುದನ್ನು ಸಿ.ಡಿ ರೂಪದಲ್ಲಿ ಹೊರತರಲಾಗಿದೆ.
ಬೆಲೆ: 100 ರೂ.ಗಳು