sri shiva panchakshari mahamantra

ಶ್ರೀ ಶಿವ ಪಂಚಾಕ್ಷರಿ ಮಹಾಮಂತ್ರ


ವಿವರಣೆ:


ಇದು ಪದ್ಮ ಪಾದಾಚಾರ್ಯರು ಪಂಚಾಕ್ಷರಿ ಮಂತ್ರಕ್ಕೆ 9 ವಿಧವಾದ ಭಾಷ್ಯೆ ಬರೆದಿದ್ದಾರೆ. ಅದನ್ನು ಕನ್ನಡಿಸಿ, ಕನ್ನಡದಲ್ಲಿಯೂ ಸಹ 9 ಭಾಷ್ಯೆಯನ್ನು ಬರೆಯಲಾಗಿದೆ. ಈ ಗ್ರಂಥದಲ್ಲಿ ಶ್ರೀ ಶಿವಪಂಚಾಕ್ಷರಿ ಮಹಾಮಂತ್ರದ ಮಹಿಮೆ ಹಾಗೂ ಧಾರಣೆಯ ವಿವರಗಳನ್ನು ಪ್ರಸ್ತುತಪಡಿಸಲಾಗಿದೆ. ಪಂಚಾಕ್ಷರಿ ಮಂತ್ರ ಜಪ ಮಾಡುವವರು ಅವಶ್ಯಕವಾಗಿ ಓದಲೇ ಬೇಕಾದ ಗ್ರಂಥ.
ಪುಟ: 148   ಬೆಲೆ: 80 ರೂ.ಗಳು