ಮಾನವನು ಪ್ರಪಂಚವನ್ನೆಲ್ಲಾ ತಿಳಿಯುತ್ತಾನೆ. ಆದರೆ ಹಿಂದಿರುಗಿ ತಾನಾರೆಂಬುದನ್ನು ತಿಳಿಯಲು ಇವನಿಗೆ ಅವಕಾಶವೇ ಇಲ್ಲ. ಎಲ್ಲವನ್ನು ತಿಳಿದು ತನ್ನನ್ನೇ ತಾನು ತಿಳಿಯದೆ ಹೋದರೆ ಇವನ ಹುಟ್ಟು ವ್ಯರ್ಥ, ಜೀವಿತವೂ ವ್ಯರ್ಥ, ಹಾಗೆ ತನ್ನನ್ನು ತಾನು ತಿಳಿಯುವುದಕ್ಕೆ ಪ್ರಚೋದಿಸುವ ಗ್ರಂಥವೇ ಗುರು ಪೂಜಾ ಫಲ. ಗುರುವು ಯಾರು? ಅವರಿಂದ ನಮಗಾಗುವ ಲಾಭವನ್ನು ಈ ಚಿಕ್ಕ ಕೃತಿ ತಿಳಿಸಿಕೊಡುತ್ತದೆ.
ಪುಟ : 40 ಬೆಲೆ: 30 ರೂ.ಗಳು