ಭಗವತಿದೇವಿಯು ಸ್ತೋತ್ರಪ್ರಿಯೆ, ಈಶ್ವರನು ಅಭಿಷೇಕ ಪ್ರಿಯನು, ವಿಷ್ಣುವು ಅಲಂಕಾರ ಪ್ರಿಯನು, ಸೂರ್ಯನು ನಮಸ್ಕಾರ ಪ್ರಿಯನು.
ಹೀಗೆ ದೇವಿಗೆ ಎಷ್ಟು ಸ್ತೋತ್ರ ಹೇಳುತ್ತೇವೆಯೋ ಅಷ್ಟು ಬೇಗ ನಮಗೆ ಬೇಕಾದ ವರವನ್ನು ಅನುಗ್ರಹಿಸುತ್ತಾಳೆ. ಇದರಲ್ಲಿ ದೇವಿಯ ಸ್ತೋತ್ರವನ್ನು ಹೇಳಲಾಗಿದೆ.
ಪುಟ: 44 ಬೆಲೆ: 30 ರೂ.ಗಳು