ಇದು ಕೃಷ್ಣ ಯಜುರ್ವೇದದ ಅಂತಗರ್ತವಾದುದು.ಇದನ್ನು ಮಂತ್ರೋಪನಿಷತ್ ಎಂದು ಕರೆಯುತ್ತಾರೆ. ಇದಕ್ಕೆ ಬಹಳ ಜನ ಮಹಾತ್ಮರ ಪ್ರಕಾರ ಇದಕ್ಕೆ ಶಂಕರರು ಭಾಷ್ಯ ಬರೆದಿರುವುದಿಲ್ಲ. ಇದರಲ್ಲಿ ಒಟ್ಟು 113 ಮಂತ್ರಗಳಿವೆ. ಮತ್ತು ಆದಿ ಅಂತ್ಯದಲ್ಲಿ ಸಹನಾವವತು.... ಶಾಂತಿ ಮಂತ್ರವಿದೆ. ಇದು ಆರು ಅಧ್ಯಾಯದಿಂದ ಶೋಭಿತಗೊಂಡಿದೆ.
ಪುಟ: 300 ಬೆಲೆ: 200 ರೂ.ಗಳು