ಈ ಗ್ರಂಥದಲ್ಲಿ ರುದ್ರಾಕ್ಷಿಯ ಉತ್ಪತ್ತಿ, ವಿವಿಧ ಪ್ರಕಾರಗಳು ಹಾಗೂ ಅವುಗಳ ಮಹಿಮೆ, ರುದ್ರಾಕ್ಷಿಯಧಾರಣೆ ಹಾಗೂ ಪೂಜಾವಿಧಾನಗಳನ್ನು ಮತ್ತು ಜಪ ಮಾಡುವ ರೀತಿ ಹಾಗೂ ರುದ್ರಾಕ್ಷಿ ಮಣಿಗಳನ್ನು ಪರೀಕ್ಷೆ ಮಾಡುವ ಪದ್ದತಿಯನ್ನು ವಿವರವಾಗಿ ತಿಳಿಯಪಡಿಸಲಾಗಿದೆ. ಪುಟ: 73 ಬೆಲೆ: 50 ರೂ.ಗಳು
Need Book?