Pushpa male stotra

ಪುಷ್ಪಮಾಲೆ ಸ್ತೋತ್ರ


ವಿವರಣೆ:


ಭಗವಂತನು ಸ್ತೋತ್ರ ಪ್ರಿಯನು, ಅವನನ್ನು ಸ್ತೋತ್ರದಿಂದ, ಭಜನೆಯಿಂದ ಹಾಡಿದರೆ ಅವನನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ಈ ಗ್ರಂಥಮಾಲೆಯಲ್ಲಿ ಅಷ್ಟೋತ್ತರಗಳು, ಪೂಜಾ ವಿಧಾನಗಳು, ಭಜನೆಗಳು, ಸ್ತೋತ್ರಗಳು ಹಾಗೂ ಮಂತ್ರ ವಿಧಾನಗಳು ಇವೆ.
ಪುಟ: 342   ಬೆಲೆ: 80 ರೂ.ಗಳು