Prashnopanishad

ಪ್ರಶ್ನೋಪನಿಷತ್


ವಿವರಣೆ:


ಈ ಉಪನಿಷತ್ತು ಪ್ರಶ್ನೋತ್ತರ ರೂಪವಾಗಿರುವುದರಿಂದ ಇದು ಪ್ರಶ್ನೋಪನಿಷತ್ತೆಂದು ಕರೆಸಿಕೊಂಡಿದೆ. ಇದರ ಗುರು ಪಿಪ್ಪಲಾದ ಆಚಾರ್ಯರು, ಶಿಷ್ಯರು 1) ಸುಕೇಶ, 2)ಸತ್ಯಕಾಮ, 3) ಗಾಗ್ರ್ಯ 4) ಕೌಶಲ್ಯ 5) ಭೃಗುಗೋತ್ರದವೈದರ್ಭಿ 6) ಕಬಂಧಿ ಇವರೇ ಆರುಜನ ಪ್ರಶ್ನೆ ಮಾಡುವ ಅಧಿಕಾರಿ ಶಿಷ್ಯರು. ಇದು ಅಥರ್ವಣ ವೇದದ ಬ್ರಾಹ್ಮಣ ಭಾಗದಿಂದ ಆರಿಸಿರುವ ಉಪನಿಷತ್ತು. ಇದರಲ್ಲಿ 67 ಮಂತ್ರಗಳು ಇವೆ.
ಪುಟ: 104   ಬೆಲೆ: 75 ರೂ.ಗಳು