Panchadashi

ಪಂಚದಶಿ


ವಿವರಣೆ:


ಇದು ಹೆಸರಿಗೆ ತಕ್ಕಂತೆ 15 ಅಧ್ಯಾಯಗಳಿಂದ ಪರಿಪೂರ್ಣವಾಗಿದೆ. ಇದರ ಮೂಲ ಕತೃಗಳು ಗಾಯತ್ರಿ ಮಂತ್ರೋಪಕರಾಗಿ 3 3/4 ಘಳಿಗೆ ಬಂಗಾರದ ಮಳೆಯನ್ನೇ ಶ್ರೀ ಗಾಯತ್ರಿ ದೇವಿಯ ಕೃಪೆಯಿಂದ ಹಂಪೆ ಪ್ರದೇಶದಲ್ಲಿ ಸುರಿಸಿ ದಾರಿದ್ರ ನಾಡನ್ನು ಚಿನ್ನದ ನಾಡನ್ನಾಗಿ ಮಾಡಿದ ತಪಸ್ವಿಗಳು ಸಾಕ್ಷಾತ್ ವಿದ್ಯಾರಣ್ಯ ಸ್ವಾಮಿಗಳು “ಪಂಚದಶ್ಯಾಂ ಸಮಂ ಭೂಮೌ ಪ್ರಕ್ರಿಯಾ ನಹಿವಿದ್ಯತೇ” ಪಂಚದಶಿಗೆ ಸಮನಾದ ವಿಶೇಷ ಪ್ರಕ್ರಿಯೆಗಳುಳ್ಳ ಗ್ರಂಥ ಈ ಭೂಮಿಯಲ್ಲಿಯೇ ಇಲ್ಲವೆಂದು ಪ್ರತಿಜ್ಞೆ ಮಾಡಿದ್ದಾರೆ. ಇದು ಸಹ ಗಾಯತ್ರಿ ಮಾತೆಯ ಕೃಪೆಯಿಂದಲೇ ಜನಮನವನ್ನು ಕಂಡಿದೆ. ಇದನ್ನು ಮೂಲ, ಶ್ಲೋಕ, ಪದಶಃ, ಅರ್ಥ, ತಾತ್ಪರ್ಯ, ವ್ಯಾಖ್ಯಾನಗಳಿಂದ ಪರಿಪೂರ್ಣವಾಗಿದೆ.
ಪುಟ : 872 ಬೆಲೆ : 500 ರೂ.ಗಳು