Nyshkarma siddhi old 1

ನೈಷ್ಕರ್ಮ ಸಿದ್ಧಿ – ಭಾಗ 1


ವಿವರಣೆ:


ಅದ್ವೈತತತ್ವವನ್ನು ಪ್ರತಿಪಾದಿಸುವ ಪ್ರಕರಣ ಗ್ರಂಥಗಳಲ್ಲಿ ಇದು ಶ್ರೇಷ್ಟ ಸ್ಥಾನವನ್ನು ಗಳಿಸಿಕೊಂಡಿದೆ. ಶಂಕರ ಭಗವತ್ಪಾದರ ಶಿಷ್ಯರಾದ ಸುರೇಶ್ವರಾಚಾರ್ಯರ ಮೇರುಕೃತಿ, ನೈಷ್ಕರ್ಮವೆಂದರೆ ನಿಷ್ಕರ್ಮತ ಭಾವವು, ಅಂದರೆ ಕರ್ಮಗಳಿಲ್ಲದೆ ಇರುವಿಕೆಯು, ಜ್ಞಾನಯೋಗದ ನಿಷ್ಟೆಯು, ಯಾವ ಕ್ರಿಯೆಯೂ ಇಲ್ಲದ ನಿಷ್ಕ್ರಿಯನಾದ ಆತ್ಮ ಸ್ವರೂಪದಲ್ಲಿಯೇ ನೆಲೆನಿಲ್ಲುವ ಅವಸ್ಥೆ.
ಪುಟ: 192   ಬೆಲೆ: 150 ರೂ.ಗಳು