ಮೂಲ ಗ್ರಂಥಕತೃರು ಶೃಂಗೇರಿ ಶಾರದ ಪೀಠದ ಮೊದಲನೆ ಜಗದ್ಗುರು ಶ್ರೀ ಸುರೇಶ್ವಾರಾಚಾರ್ಯರು ತಮ್ಮ ಜ್ಞಾನದ ಯೋಗ್ಯತೆಯನ್ನು ತೋರಿಸುವುದಕ್ಕಾಗಿ ಈ ನೈಷ್ಕಮ್ರ್ಯಸಿದ್ಧಿಯನ್ನು ಅತ್ಯಲ್ಪಕಾಲದಲ್ಲಿ ಬರೆದು ಅರ್ಪಿಸಿ ಗುರುಗಳಾದ ಶ್ರೀ ಶಂಕರ ಭಗವತ್ಪಾದರಿಂದ ಪ್ರಶಂಸೆ ಪಡೆದ ಬಹು ಅಮೂಲ್ಯವಾದ ಗ್ರಂಥ.
ಪುಟ : 296 ಬೆಲೆ : 200 ರೂ.ಗಳು.