ಮಹಾ ವಾಕ್ಯಗಳು
1) ಋಗ್ವೇದದ ಐತರೇಯೋಪನಿಷತ್ತಿನಲ್ಲಿಯ “ ಪ್ರಜ್ಞಾನಂ ಬ್ರಹ್ಮ”
2) ಯಜುರ್ವೇದದ ಬೃಹದಾರಣ್ಯಕೋಪನಿಷತ್ತಿನಲ್ಲಿಯ “ಅಹಂಬ್ರಹ್ಮಾಸ್ಮಿ”
3) ಸಾಮವೇದದ ಛಾಂದೋಗ್ಯೋಪನಿಷತ್ತಿನಲ್ಲಿಯ “ತತ್ತ್ವಮಸಿ”
4) ಅಥರ್ವಣ ವೇದದ ಮಾಂಡೋಕ್ಯೋಪನಿಷತ್ತಿನ “ಅಯಮಾತ್ಮಾಬ್ರಹ್ಮ”
ಈ ನಾಲ್ಕು ಮಹಾವಾಕ್ಯಗಳು ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳವರ ತಮ್ಮ ವೇದಾಂತ ಪಂಚದಶಿಯ ಮೊದಲನೆಯ ವಿವೇಕ ಪ್ರಕರಣದಲ್ಲಿ ಒಂದೊಂದು ಮಹಾವಾಕ್ಯಕ್ಕೆ ಎರಡೆರಡು ಶ್ಲೋಕಗಳಂತೆ ರಹಸ್ಯೋಪನಿಷತ್ತಿನ ಆಧಾರದಲ್ಲಿದೆ. ಈ ಮಹಾವಾಕ್ಯಗಳೇ ಬ್ರಹ್ಮ ಜ್ಞಾನದ ಬುನಾದಿ. ಈ ಮಹಾವಾಕ್ಯ ಭೋಧನೆಯಿಲ್ಲದೆ ಯಾರಿಗೂ ಬ್ರಹ್ಮ ಜ್ಞಾನವಾಗಲಾರದು ಎಂಬುದನ್ನು ಸವಿಸ್ತಾರವಾಗಿ ಈ ಗ್ರಂಥದಲ್ಲಿ ಹೇಳಲಾಗಿದೆ.
ಪುಟ: 40 ಬೆಲೆ: 30 ರೂ.ಗಳು