Kyvalya upanishad

ಕೈವಲ್ಯೋಪನಿಷತ್


ವಿವರಣೆ:


ಇದು ಹನ್ನೊಂದನೇ ಉಪನಿಷತ್ ಗುರು ಶಿಷ್ಯರ ಸಂವಾದ ರೂಪದಿಂದ ಕೂಡಿದೆ.ಅಥರ್ವಣ ವೇದಕ್ಕೆ ಸೇರಿದೆ.ಅನೇಕ ವೇದ ಮಂತ್ರಗಳನ್ನು ರಚಿಸಿ ವೇದಗಳಲ್ಲಿ ಸೇರಿಸಿರುವ ಅಶ್ವಲಾಯನ ಮಹರ್ಷಿಯೇ ಪ್ರಶ್ನಕರ್ತ. ಚತುರ್ಮುಖ ಬ್ರಹ್ಮನೇ ಭೋಧಕ ಗುರು. ಬ್ರಹ್ಮನನ್ನು ತಿಳಿದವನು ಬ್ರಹ್ಮನೇ ಆಗುತ್ತಾನೆ. ಇದೇ ವಿಷಯ “ಬ್ರಹ್ಮವಿತ್ ಬ್ರಹ್ಮೈವ ಭವತಿ” ಇದು ಓಂ ಸಹನಾವವತು ಸಹನೌಭುನಕ್ತು... ಹೀಗೆ ಶಾಂತಿ ಮಂತ್ರವನ್ನು ಈ ಉಪನಿಷತ್ತು ಹೊಂದಿರುವುದರಿಂದ ಇದು ಯಜುರ್ವೇದಕ್ಕೆ ಸೇರಿದೆ ಎಂದು ತಿಳಿದು ಬರುತ್ತದೆ.ಇದರಲ್ಲಿ ಕೇವಲ 26 ಮಂತ್ರಗಳಿವೆ.
ಪುಟ: 131   ಬೆಲೆ: 95 ರೂ.ಗಳು