ಇದು ಎರಡನೇ ಉಪನಿಷತ್ತು. ಇದು ಕೇನೇಷಿತಂ ಎಂಬ ಮಂತ್ರದಿಂದ ಪ್ರಾರಂಭವಾದುದರಿಂದ ಇದನ್ನು ಕೇನೋಪನಿಷತ್ತು ಎಂದು ಕರೆಸಿಕೊಳ್ಳುತ್ತದೆ ಮತ್ತು ತಲವಕಾರೋಪನಿಷತ್ತೆಂದು ಇದನ್ನು
ಕರೆಯುವ ವಾಡಿಕೆ ಇದೆ. ಇದು ಮೊದಲನೆ ಎರಡು ಖಂಡಗಳಲ್ಲಿ ಉತ್ತಮಾಧಿಕಾರಿ ಭೋಧನೆಯಿದೆ. ಉಳಿದ ಎರಡು ಖಂಡಗಳಲ್ಲಿ ಮಂದಾಧಿಕಾರಿ ಭೋಧನೆಯಿದೆ. ಈ ಉಪನಿಷತ್ತಿನಲ್ಲಿ ನಾಲ್ಕು ಖಂಡಗಳು ಇವೆ. ಒಟ್ಟು 34 ಮಂತ್ರಗಳಿವೆ. ಇದು ಸಾಮವೇದಕ್ಕೆ ಸೇರಿದೆ.
ಪುಟ : 116 ಬೆಲೆ : 80 ರೂ.ಗಳು