Kathopanishad

ಕಠೋಪನಿಷತ್ತು


ವಿವರಣೆ:


ಉಪನಿಷತ್ತಿನಲ್ಲಿ ಇದಕ್ಕೆ ಮೂರನೇ ಸ್ಥಾನ ಇದು ಕೃಷ್ಣಯಜುರ್ವೇದಕ್ಕೆ ಸೇರಿದ್ದಾಗಿದೆ.ಇದು ಕಾಠಕಬ್ರಾಹ್ಮಣ, ಕಾಠಕ ಅರಣ್ಯಕದಲ್ಲಿ ಅಂತರ್ಗತವಾಗಿರುವುದರಿಂದ ಕಾಠಕೋಪನಿಷತ್ ಎನಿಸಿಕೊಂಡಿದೆ. ಇದು ಕಠಋಷಿಯ ದ್ವಾರ ಅಧೀತವಾಗಿರುವುದರಿಂದಲೂ, ಹೃದ್ದೇಶದಲ್ಲಿರುವ ಪರಮಾತ್ಮನನ್ನು ನಿರೂಪಣೆ ಮಾಡುವುದರಿಂದ ಈ ಉಪನಿಷತ್ತು ಕಾಠಕೋಪನಿಷತ್ತೆಂದು ಕರೆಸಿಕೊಂಡಿದೆ. ಯಮಧರ್ಮರಾಜನು ಬ್ರಹ್ಮವಿದ್ಯೆಯನ್ನು ಪುಟ್ಟ ಬಾಲಕ ನಚಿಕೇತನಿಗೆ ಭೋಧಿಸಿದ್ದಾನೆ.
ಪುಟ : 298   ಬೆಲೆ: 220 ರೂ.ಗಳು