Jeevanmukta

ಜೀವನ್ಮುಕ್ತ


ವಿವರಣೆ:


ಗೀತೆಯ 9ನೇ ಅಧ್ಯಾಯದ 13ನೇ ಶ್ಲೋಕ
ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿ ಮಾಶ್ರಿತಾಃ|
ಭಜಂತ್ಯನನ್ಯ ಮನಸೋ ಜ್ಞಾತ್ವಾ ಭೂತಾದಿ ಮವ್ಯಯಮ್||

ಗೀತೆಯಲ್ಲಿ 9ನೇ ಅಧ್ಯಾಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.ಇದು ಗೀತೆಯ ಮಧ್ಯದಲ್ಲಿದೆ.ಜೊತೆಗೆ 9ರ ಸಂಖ್ಯೆಯು ಎಲ್ಲಾ ಸಂಖ್ಯೆಗಿಂತಲೂ ಪವಿತ್ರವಾದ ಸಂಖ್ಯೆ ಇದು ಸಂಖ್ಯೆಯಲ್ಲಿ ಕೊನೆಯದು. ಆದ್ದರಿಂದ ಇದನ್ನೂ ಪೂರ್ಣ ಸಂಖ್ಯೆ ಎಂದು ಹೇಳಿಸಿಕೊಳ್ಳುತ್ತದೆ. 9ರಿಂದ ಏನನ್ನೂ ಗುಣಿಸಿದರೂ 9 ಬರುತ್ತದೆ. ಜ್ಞಾನೇಶ್ವರ ಮಹಾರಾಜ ತಾವು ದೇಹ ಬಿಡುವಾಗ ಈ 9ನೇ ಅಧ್ಯಾಯವನ್ನು ಹೇಳುತ್ತಾ ಬ್ರಹ್ಮಾಕಾರವನ್ನು ಹೊಂದಿದರು. ಅಂತಹ ಪವಿತ್ರ ಬ್ರಹ್ಮ ಜ್ಞಾನಿ ವಿಷಯ ತಿಳಿಸುವ ಶ್ಲೋಕದ ಅರ್ಥ, ಪ್ರತಿಪದಾರ್ಥ, ತಾತ್ಪರ್ಯವನ್ನು ಸವಿಸ್ತಾರವಾಗಿ ತಿಳಿಸಲಾಗಿದೆ.
ಪುಟ: 64   ಬೆಲೆ: 50 ರೂ.ಗಳು