ಶ್ರೀಕೃಷ್ಣಭಗವಂತನುಗೀತೆಯಲ್ಲಿ ವಿಭೂತಿ ಯೋಗವನ್ನುವರ್ಣಿಸುವಾಗ “ಯಜ್ಞಾನಾಂಜಪಯಜ್ಞೋಸ್ಮಿ”ಅಂದರೆ ಎಲ್ಲಾ ಯಜ್ಞಗಳಿಗಿಂತ ಜಪ ಯಜ್ಞವೇ ನಾನು ಎಂದಿದ್ದಾನೆ. ಈ ಗ್ರಂಥದಲ್ಲಿ ಜಪ ಏಕೆ ಮಾಡಬೇಕು ಅದರಿಂದ ಬರುವ ಫಲವೇನು. ಜಪದಮಹತ್ವದಿಂದ ಅನೇಕ ಮಹಾತ್ಮರು ತಮ್ಮ ಜೀವನವನ್ನು ಉದ್ಧಾರ ಮಾಡಿಕೊಂಡಿರುವ ಬಗೆ ಹಾಗೂ ಮಂತ್ರದ ವಿಧಿ ವಿಧಾನಗಳು, ಸಂಕಲ್ಪ ಮೂಲಕ ಜಪ ಮಾಡಿದರೆ ಹತ್ತರಷ್ಟು ಫಲ ಬರುವ ಬಗ್ಗೆ ವಿವರಣೆಯಿದೆ. ಜಪ ಮಾಡುವಾಗ ಯಾವ ಆಸನ ಉತ್ತಮ. ಜಪಮಣಿ ರುದ್ರಾಕ್ಷಿ, ,ತುಳಸಿ, ಸ್ಪಟಿಕಮಣಿಯಾದರೆಒಳ್ಳೆಯದು.ಈಗ್ರಂಥದಲ್ಲಿ ಮಂತ್ರ ಉಚ್ಚಾರಣೆಯನಿಯಮಗಳನ್ನು ಹಾಗೂ ಪಾಲನೆಯನ್ನು ತಿಳಿಸಿದೆ .
ಪುಟ : ಬೆಲೆ : ರೂ.ಗಳು