Githotka Jnana and Jnanigala Lakshana

ಗೀತೋಕ್ತ ಜ್ಞಾನ ಮತ್ತು ಜ್ಞಾನಿಗಳ ಲಕ್ಷಣ


ವಿವರಣೆ:


ಗೀತೆಯ 14ನೇ ಅಧ್ಯಾಯದಲ್ಲಿರುವ ಗುಣಾತೀತನ ಲಕ್ಷಣ ಹಾಗೂ 2ನೇ ಅಧ್ಯಾಯದ 11 ನೇ ಶ್ಲೋಕದಿಂದ 30ನೇ ಶ್ಲೋಕದವರೆಗೆ ಆತ್ಮಜ್ಞಾನ, 54-72ನೇ ಶ್ಲೋಕದವರೆಗೆ ಸ್ಥಿತಿಪ್ರಜ್ಞ ಲಕ್ಷಣ.ಹೀಗೆ ಎಲ್ಲಾ ಅಧ್ಯಾಯಗಳ ಜ್ಞಾನ ಮತ್ತು ಜ್ಞಾನಿಯ ಲಕ್ಷಣಗಳನ್ನು ಇದರಲ್ಲಿ ವಿಶದವಾಗಿ ಹೇಳಲಾಗಿದೆ.
ಪುಟ : 60   ಬೆಲೆ : 50 ರೂ.ಗಳು