Gita Thatparyaand Parayana

ಗೀತಾತಾತ್ಪರ್ಯ ಪಾರಾಯಣ


ವಿವರಣೆ:


ಗೀತಾಪಾರಾಯಣ ಹಾಗೂ ಪ್ರತಿಯೊಂದು ಶ್ಲೋಕದ ಪಾದಗಳ ಅನುಕ್ರಮಣಿಕೆ, ಶ್ರೀ ಕೃಷ್ಣನ ಹಾಗೂ ಅರ್ಜುನನ ಹೆಸರುಗಳು ಗೀತೆಯಲ್ಲಿ ಎಷ್ಟು ಸಾರಿ ಹಾಗೂ ಯಾವಾವ ಶ್ಲೋಕದಲ್ಲಿ ಬಂದಿವೆ ಎಂಬುದನ್ನು ತಿಳಿಸಲಾಗಿದೆ.
ಪುಟ: 568   ಬೆಲೆ: 80 ರೂ.ಗಳು