ಶ್ರೀ ಶಂಕರಾನಂದ ಸ್ವಾಮಿಜಿಗಳವರ ಗೀತೋಪನ್ಯಾಸಭಾಗ-3 (13 - 18 ನೇ ಅಧ್ಯಾಯದ ವರೆಗೆ)
ಶ್ರೀ ಶ್ರೀ ಶ್ರೀ ಶಂಕರಾನಂದ ಸ್ವಾಮೀಜಿಗಳ ಪ್ರಖ್ಯಾತ ಭಗವದ್ಗೀತಾ ಉಪನ್ಯಾಸ ಮಾಲೆಯ ಮೂರನೇ ಸಂಪುಟದಲ್ಲಿ 13ನೇ ಅಧ್ಯಾಯದಿಂದ 18ನೇ ಅಧ್ಯಾಯದವರೆಗೆ ವಿಭಾಗಿಸಲ್ಪಟ್ಟಿದೆ. ಇದರಲ್ಲಿ ತತ್ವಮಸಿ ವಾಕ್ಯದಲ್ಲಿರುವ "ಅಸಿ" ಪದಾರ್ಥ ಎಂದರೆ ಆಗಿದ್ದೀಯಾ. "ತತ್" ಅಂದರೆ ಅದು, "ತ್ವಂ" ಅಂದರೆ ನೀನು ,"ಅಸಿ" ಅಂದರೆ ಆಗಿದ್ದೀಯಾ , ಅದು ಅಂದರೆಪರಬ್ರಹ್ಮ ನೀನೇ ಆಗಿದ್ದೀಯಾ ಎಂಬ ಮಹಾ ವಾಕ್ಯವನ್ನು ಭಗವದ್ಗೀತೆಯುಸಹ ಬೋಧಿಸಲ್ಪಟ್ಟಿದೆ. ಈ ಗ್ರಂಥದಲ್ಲಿ ಪ್ರತಿಯೊಂದು ಅಧ್ಯಾಯದ ಪ್ರತಿಯೊಂದು ಶ್ಲೋಕದ ಪ್ರತಿಪದಾರ್ಥ, ತಾತ್ಪರ್ಯ, ವ್ಯಾಖ್ಯಾನವನ್ನು ಬಹು ಅರ್ಥಗರ್ಭಿತವಾಗಿ ಸರಳವಾಗಿ ಪಾಮರರಿಗೂ ಅರ್ಥವಾಗುವ ಬಗೆ ಹೇಳಲಾಗಿದೆ.
ಪುಟ : 480 ಬೆಲೆ : 400ರೂ.ಗಳು