Gayathri vijnana

ಗಾಯತ್ರಿ ವಿಜ್ಞಾನ


ವಿವರಣೆ:


ಅಥರ್ವಣವೇದದಲ್ಲಿ ಒಂದು ಬ್ರಾಹ್ಮಣ ಸಿಗುತ್ತದೆ.ಇದನ್ನು ಗೋಪಥ ಬ್ರಾಹ್ಮಣ ಎನ್ನುತ್ತಾರೆ.ಈ ಗೋಪಥದ 31 ರಿಂದ 38 ರವರೆಗೆ ಎಂಟು ಕಂಡಿಕೆಯು ಗಾಯತ್ರಿ ಉಪನಿಷತ್ ಎನಿಸಿಕೊಂಡಿದೆ. ಇದರಲ್ಲಿ ಮೈತ್ರೇಯ ಮತ್ತು ಮಾದಲ್ಯರಿಗೆ ನಡೆದ ಪರಸ್ಪರ ವಿವಾದದ ಉಪಾಖ್ಯಾನದ ದ್ವಾರ ಗಾಯತ್ರೀಯ ಮಹತ್ವ ಪೂರ್ಣ ರಹಸ್ಯ ತಿಳಿದು ಬರುತ್ತದೆ. ಇದಲ್ಲದೆ ಗಾಯತ್ರಿ ಸ್ಮುತಿಯೂ ಇದೆ. ಭೂ : ಭುವ ಮತ್ತು ಸ್ವ: ಇವುಗಳ ಅರ್ಥ ನಂತರ ತತ್ ಪದದ ಅರ್ಥ, “ಸವಿತು, ವರೇಣ್ಯಂ, ಭರ್ಗ, ದೇವಸ್ಯ, ಧೀಮಹೀ, ಧಿಯ, ಯೋನ, ಪ್ರಚೋದಯಾತ್” ಈ ಎಲ್ಲಾ ಪದಗಳ ವಿಶಾಲ ಅರ್ಥವೂ ಇದೆ. “ಗಯಾ: ತತ್ ಪ್ರಾಣಾ” ಗಯಾ ಎಂದರೆ ಪ್ರಾಣಗಳನ್ನು ಕಾಪಾಡುವುದರಿಂದ ಇದಕ್ಕೆ ಗಾಯತ್ರಿ ಎಂಬ ಹೆಸರು ಬಂದಿತು.
ಪುಟ : 50   ಬೆಲೆ: 50 ರೂ.ಗಳು