ಇದು ಸಾಮವೇದದ ತಾಂಡ್ಯ ಬ್ರಾಹ್ಮಣಕ್ಕೆ ಸೇರಿದ್ದು.ಇದು ಉಪಾಸನೆಗೆ ಬಹಳ ಮಹತ್ವ ಕೊಟ್ಟಿದೆ. ಇದರಲ್ಲಿಯೇ ಉದ್ದಾಲಕ ಮುನಿಯು ತನ್ನ ಮಗನೂ ಶಿಷ್ಯನೂ ಆದ ಶ್ವೇತಕೇತುವಿಗೆ ತತ್ತ್ವಮಸಿ ಮಹಾವಾಕ್ಯವನ್ನು
ಉಪದೇಶಿಸಿದ್ದಾನೆ. “ತದೇವ ಸೌಮ್ಯದಮಗ್ರಮಾ ಸೀತ್ ಏಕ ಮೇವಾದ್ವಿತೀಯಂ ಬ್ರಹ್ಮ” ಇದೆಲ್ಲವೂ ಬ್ರಹ್ಮವೇ ಎಂದು ಉಪದೇಶಿಸಿದ್ದಾನೆ. ಇದರಲ್ಲಿ ಎಂಟು ಅಧ್ಯಾಯಗಳಿವೆ. ಇದರಲ್ಲಿ ಅನೇಕ ಆಖ್ಯಾಯಗಳು ತುಂಬಿವೆ.
ಪುಟ: 593 ಬೆಲೆ: 400 ರೂ.ಗಳು