Bruhadaranyaka upanishad

ಬೃಹದಾರಣ್ಯಕೋಪನಿಷತ್


ವಿವರಣೆ:


ಇದರಲ್ಲಿ ಆರು ಅಧ್ಯಾಯಗಳಿವೆ. ಇದು ಉಪನಿಷತ್ತಿಗಳಲ್ಲಿ ದೊಡ್ಡದು, ಎರಡನೆಯದೇ ಛಾಂದೋಗ್ಯ ಇದು ಮಧುಕಾಂಡ-ಮುನಿಕಾಂಡ-ಖಿಲಕಾಂಡ ಎಂಬ ಮೂರು ಖಾಂಡಗಳಿಂದ ಪ್ರಸಿದ್ಧಿ ಆಗಿದೆ. ಇದು ಶುಕ್ಲಯಜುರ್ವೇದರ್ಗತವಾಗಿದೆ.ಇದು ಗಾತ್ರದಲ್ಲಿ ಅಷ್ಟೇ ದೊಡ್ಡದಲ್ಲ, ವಿಷಯ ಸಂಮೃದ್ಧಿಯಿಂದಲೂ ಇದು ಅತ್ಯಂತ ದೊಡ್ಡದು, ಆರು ಅಧ್ಯಾಯ 47 ಖಾಂಡಗಳಾಗಿ ರಚಿತವಾಗಿದೆ. ಒಂದೊಂದು ಖಾಂಡದಲ್ಲಿ ಎರಡೆರಡು ಅಧ್ಯಾಯಗಳಿವೆ. ಇದಕ್ಕೆ ಸುರೇಶ್ವರಾಚಾರ್ಯರ ವಾರ್ತಿಕೆ ಇದೆ.
ಪುಟ: 72   ಬೆಲೆ: 50 ರೂ.ಗಳು