ಬ್ರಹ್ಮಾತ್ಮೈಕ್ಯ ಜ್ಞಾನವೇ ನಿಜವಾದ ಜ್ಞಾನ. ಅದು ಗೀತೆಯ 13ನೇ ಅಧ್ಯಾಯದ 7ನೇ ಶ್ಲೋಕದಿಂದ 11ನೇ ಶ್ಲೋಕದವರೆಗೆ, 5 ಶ್ಲೋಕಗಳಲ್ಲಿ ಬ್ರಹ್ಮ ಜ್ಞಾನಿಯ 20 ಲಕ್ಷಣಗಳನ್ನು ಶ್ರೀ ಕೃಷ್ಣ ಭಗವಂತನೇ ಹೇಳಿದ್ದಾನೆ. ಅವು ಜಗತ್ಪ್ರಸಿದ್ದವಾದ ಜ್ಞಾನ ಮತ್ತು ಜ್ಞಾನಿಯ ಲಕ್ಷಣಗಳು ಅವು ಒಂದೇ ಕಡೆ ಇವೆ. ಅವನ್ನು ಕ್ರೋಢೀಕರಿಸಿ ಬರೆಯಲಾಗಿದೆ.
ಪುಟ : 147 ಬೆಲೆ: 100 ರೂ.ಗಳು