Bhramajnaniya vybhava

ಬ್ರಹ್ಮಜ್ಞಾನಿಯ ವೈಭವ


ವಿವರಣೆ:


ಇದು ಒಂದು ಸಣ್ಣ ಗ್ರಂಥ, ವಿಷಯವಾದರೋ ಬ್ರಹ್ಮ ಜ್ಞಾನವೇ ತುಂಬಿದೆ. ಸಾಮಾನ್ಯ ವೇದಾಂತವನ್ನು ಅಧ್ಯಯನ ಮಾಡುವವರೂ ಇದನ್ನು ಅಧ್ಯಯನ ಮಾಡಲು ಯೋಗ್ಯವಾಗಿದೆ. ಬ್ರಹ್ಮಜ್ಞಾನ ತಿಳಿಯಲು ಇದು ಪ್ರಾರಂಭದ ಗ್ರಂಥ.
ಪುಟ: 50   ಬೆಲೆ: 25 ರೂ.ಗಳು