ಭಗವದ್ಗೀತೆಯ 12ನೇ ಅಧ್ಯಾಯ ಭಕ್ತಿಯ ಪರಾಕಾಷ್ಟವನ್ನು ಹೇಳುವ ಅಧ್ಯಾಯ ಅದರಲ್ಲಿ 13ನೇ ಶ್ಲೋಕದಿಂದ 20ನೇ ಶ್ಲೋಕದ ವರೆಗೆ ಇರುವ8 ಶ್ಲೋಕಗಳು ಭಕ್ತನ ಲಕ್ಷಣವನ್ನೇ ಹೇಳುತ್ತವೆ. ಅಂತಹ ಭಕ್ತನ ಲಕ್ಷಣಗಳನ್ನು ಭಗವಂತನು ಒಂದೇ ಕಡೆ ಕ್ರೋಢಿಕರಿಸಿ ಇಲ್ಲಿ ಹೇಳಿದ್ದಾನೆ. ಅವುಗಳನ್ನು ಭಕ್ತಿಧರ್ಮಾಮೃತ ಎಂಬ ಹೆಸರಿನಲ್ಲಿ ಬರೆಯಲಾಗಿದೆ.
ಪುಟ : 122 ಬೆಲೆ : 100 ರೂ.ಗಳು.