ಭಗವಂತನ ದಿವ್ಯಾಮೃತ ಬೋಧೆಯು 18 ನೇ ಅಧ್ಯಾಯದ 67 ನೇ ಶ್ಲೋಕದಿಂದ 71 ನೇ ಶ್ಲೋಕದವರೆಗೆ ಇರುವ 5 ಶ್ಲೋಕಗಳು ಗೀತೆಯ 18 ಅಧ್ಯಾಯದ ಸಾರಸತ್ವವೆಲ್ಲಾ ಈ ಶ್ಲೋಕಗಳಲ್ಲಿ ಅಡಕವಾಗಿದೆ. ಭಗವಂತನು ತನ್ನ ಉಪದೇಶವನ್ನು ಉಪಸಂಹಾರ ಮಾಡುತ್ತಾ ಸಿಂಹಾವಲೋಕನ ನ್ಯಾಯದಂತೆ ಹಿಂದಿನ ಎಲ್ಲಾ ವಿಷಯಗಳನ್ನು ಸಮಗ್ರವಾಗಿ ಹೇಳಿದ್ದಾನೆ. ಇದನ್ನು ಸಂಕ್ಷಿಪ್ತ ಗೀತಾ ಎನ್ನಬಹುದು. ಇದು ಗೀತಾ ಸಾರವಲ್ಲ ಸಮಸ್ತ ವೇದಸಾರವೇ ಆಗಿದೆ. ಈ ಶ್ಲೋಕಗಳಲ್ಲಿ ಪರಮರಹಸ್ಯವಾದ ಗೀತಾಜ್ಞಾನವನ್ನು ಭೋದಿಸಿದ್ದಾನೆ.
ಪುಟ: 104 ಬೆಲೆ: 75 ರೂ.ಗಳು