Anushtana 6<sup>th</sup> year

ಅನುಷ್ಟಾನ ಶ್ಲೋಕ(6ನೇ ವರ್ಷದ ಗೀತಾಜಯಂತಿ)


ವಿವರಣೆ:


2 ನೇ ಅಧ್ಯಾಯದ 14 ನೇ ಶ್ಲೋಕ:-
ಮಾತ್ರಾ ಸ್ಪರ್ಶಾಸ್ತು ಕೌಂತೇಯ ಶೀತೋಷ್ಣ ಸುಖದುಃಖದಾ |
ಆಗಮಾ ಪಾಯಿನೋ ನಿತ್ಯಾಃ ತಾಂಸ್ತಿ ತಿಕ್ಷಸ್ವ ಭಾರತ ||

ಇಂದ್ರಿಯಗಳು ವಿಷಯಗಳೊಡನೆ ಕೂಡಿದಾಗ ಶೀತೋಷ್ಣ ಸುಖ ದುಃಖಗಳು ಉಂಟಾಗುತ್ತವೆ. ಇವು ಬಂದು ಹೋಗುವ ಸ್ವಭಾವವುಳ್ಳವುಗಳು ಅನಿತ್ಯಗಳು ಆದ್ದರಿಂದ ಅವುಗಳನ್ನು ಸಹಿಸಿಕೊಳ್ಳಬೇಕೆಂಬ ಉಪಾಯವನ್ನು ಶ್ರೀ ಕೃಷ್ಣ ಭಗವಂತ ಈ ಶ್ಲೋಕದಲ್ಲಿ ವಿವರ್ಣಿಸಿದ್ದಾನೆ ಹಾಗೂ ಈ ಶ್ಲೋಕದ ಪದವಿಭಾಗ ಪ್ರತಿ ಪದಾರ್ಥ ಅರ್ಥ ಹಾಗೂ ತಾತ್ಪರ್ಯಗಳ ಸಂಪೂರ್ಣ ವಿವರಗಳಿವೆ.
ಪುಟ: 72   ಬೆಲೆ: 50 ರೂ.ಗಳು