Anushtana 4 year

ಅನುಷ್ಟಾನ ಶ್ಲೋಕ(4ನೇ ವರ್ಷದ ಗೀತಾಜಯಂತಿ)


ವಿವರಣೆ:


12ನೇ ಅಧ್ಯಾಯದ 8ನೇ ಶ್ಲೋಕ:-
ಮಯ್ಯೇವ ಮನ ಆಧತ್ಸ್ವ ಮಹಿ ಬುದ್ಧಿಂ ನಿವೇಶಯ |
ನಿವಸಿಷ್ಯಸಿ ಮಯ್ಯೇವ ಅತ ಊಧ್ರ್ವಂ ನ ಸಂಶಯಃ ||

ನನ್ನಲ್ಲಿ ಮನಸ್ಸನ್ನು ಸ್ಥಿರ ಮಾಡು, ನನ್ನಲ್ಲಿಯೇ ಬುದ್ಧಿಯನ್ನು ಇಟ್ಟುಬಿಡು ಇದರಿಂದ ನೀನು ನನ್ನಲ್ಲಿಯೇ ನಿವಾಸ ಮಾಡುವೆ ಈ ವಿಷಯದಲ್ಲಿ ಎಳ್ಳೆಷ್ಟು ಸಂಶಯವಿಲ್ಲ ಎಂದು ಶ್ರೀಕೃಷ್ಣ ಭಗವಂತನು ಈ ಶ್ಲೋಕದಲ್ಲಿ ಭಕ್ತಿಮಾರ್ಗವನ್ನು ವಿವರಿಸಿದ್ದಾನೆ.
ಪುಟ: 52  ಬೆಲೆ: 35 ರೂ.ಗಳು