4ನೇ ಅಧ್ಯಾಯದ 36 ನೇ ಶ್ಲೋಕ:-
ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ |
ಸರ್ವಂ ಜ್ಞಾನ ಪ್ಲವೇನೈವ ವೃಜಿನಂ ಸಂತರಿಷ್ಯಸಿ||
ಪಾಪಿಗಳಲ್ಲೆಲ್ಲಾ ಅತಿ ಪಾಪಿಯಾಗಿದ್ದರೂ, ಜ್ಞಾನವೆಂಬ ದೋಣಿಯಿಂದ ಆ ಸಮಸ್ತ ಪಾಪಗಳನ್ನು ದಾಟಬಹುದು ಎಂಬ ಉಪಾಯವನ್ನು ಶ್ರೀಕೃಷ್ಣ ಭಗವಂತನು ಹೇಳಿರುವುದನ್ನು ಈ ಗ್ರಂಥದಲ್ಲಿ ವಿವರಿಸಲಾಗಿದೆ.
ಪುಟ:31 ಬೆಲೆ : 20 ರೂ.ಗಳು