ವೇದಾಂತ ಪಂಚದಶಿಯಲ್ಲಿ ಬರುವ ಅದ್ವೈತಾನಂದವನ್ನು, ಸಂವಾದ ರೂಪದಲ್ಲಿ ಕೊಡಲಾಗಿದೆ. ಹಾಗೂ ಭಾರತೀಯ ಸಂಸ್ಕತಿಯಲ್ಲಿ ಸನಾತನ ಬ್ರಹ್ಮವಾದಿನಿಯಾರಾದ ಗಾರ್ಗಿ, ಮೈತ್ರೇಯಿ, ಊರ್ಮಿಳೆ, ಮಂಡೋದರಿ, ಶಬರಿ, ಕುಂತಿ, ಗಾಂಧಾರಿ, ದ್ರೌಪದಿ, ಸಾವಿತ್ರಿ, ಸುಕನ್ಯ, ಶಕುಂತಲೆ, ಉಭಯ ಭಾರತಿ, ಚೂಡಾಲೆ, ಮದಾಲಸ, ಕಯಾಲು, ರತ್ನಾವಳಿ, ಸರಸ್ವತಿ, ಅನಸೂಯ, ಅತ್ರಿ, ಜಾಬಾಲಿ, ದಮಯಂತಿ, ಅಹಲ್ಯೆ ಅವರ ಜೀವನ ಚರಿತ್ರೆ ಹಾಗೂ ಅವರ ಸಾಧನೆಗಳನ್ನು ವಿಷದ ಪಡಿಸಲಾಗಿದೆ.
ಪುಟ: 44 ಬೆಲೆ: 30 ರೂ.ಗಳು