7ನೇ ಅಧ್ಯಾಯದ 1ನೇ ಶ್ಲೋಕ
ಮಯ್ಯಾಸಕ್ತ ಮನಾಃ ಪಾರ್ಥ ಯೋಗಂ ಯುಂಜನ್ಮದಾಶ್ರಯ:
ಅಸಂಶಯಂ ಸಮಗ್ರಂ ಮಾಮ್‍ಯಥಾ ಜ್ಞಾಸ್ಯಸಿ ತಚ್ಛಣು||
ಮನುಷ್ಯನು ಪಾರಮಾರ್ಥಿಕ ತತ್ವದಾರಿಯಲ್ಲಿ ಹೋದರೆ ಮುಟ್ಟುವ ಸ್ಥಾನವೇ ಸಿದ್ಧಾವಸ್ಥೆ, ಈ ಅವಸ್ಥೆಯನ್ನು ಮುಟ್ಟಲು 3 ದಾರಿಗಳನ್ನು ಭಗವಂತನಾದ ಶ್ರೀ ಕೃಷ್ಣ ಹೇಳಿದ್ದಾನೆ. ಅವೇನೆಂದರೆ
1. ಮಯ್ಯಾಸಕ್ತ ಮನಾಃ ______ ಇದು ಜ್ಞಾನಯೋಗ
2. ಯೋಗಂ ಯುಂಜನ್ ______ ಇದು ಕರ್ಮಯೋಗ
3. ಮದಾಶ್ರಯ __________ ಇದು ಭಕ್ತಿಯೋಗ, ಇದು ಒಂದು ಗೀತೆಯಲ್ಲಿ ಬರುವ ವ್ಯಾಸಗುಟ್ಟಿನ ಶ್ಲೋಕ.
ಪುಟ: 53 ಬೆಲೆ: 35 ರೂ.ಗಳು